Mysore
30
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಓದುಗರ ಪತ್ರ: ಶಾಂತಿ ನೆಲೆಸಲಿ

ಏಕಸ್ವಾಮ್ಯ ಸಾಧಿಸಲು

ತಯಾರು ಪರಮಾಣು ಅಣ್ವಸ್ತ್ರ

ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ

ವಾಯು, ಡ್ರೋನ್, ಕ್ಷಿಪಣಿ ದಾಳಿ

ನೆತ್ತರು ಹರಿಯುತ್ತಿದೆ

ಹಿಂಸೆ ರೂಪ ತಾಳಿ

ಬುದ್ಧನೆ ಮತ್ತೊಮ್ಮೆ ನೀ ಹುಟ್ಟಿ ಬಾ

ಜಗಕ್ಕೆಲ್ಲ ನಿನ್ನ ತತ್ವ ಸಾರ ಸಾರು ಬಾ

ಹಿಂಸೆ ತೊಲಗಲಿ ಈ ಸಂಘರ್ಷ ಕೊನೆಗೊಳ್ಳಲಿ.

-ಶಿವಣ್ಣ , ಕಣೇನೂರು , ನಂಜನಗೂಡು

Tags:
error: Content is protected !!