Mysore
19
few clouds

Social Media

ಗುರುವಾರ, 16 ಜನವರಿ 2025
Light
Dark

ರಾಜಶೇಖರ ಕೋಟಿಯವರು ವಸ್ತುನಿಷ್ಠೆಯಾಗಿ ಸುದ್ದಿ ಪ್ರಕಟಿಸುತ್ತಿದ್ದರು : ಯತೀಂದ್ರ

ಮೈಸೂರು : ರಾಜಶೇಖರ ಕೋಟಿ ರವರು ಸಾದಾ ವಸ್ತು ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಜನಸಾಮಾನ್ಯರಿಗೆ ಹತ್ತಿರವಾಗಿದ್ದವರು. ಯಾವುದೇ ಪಕ್ಷದ ಪರವಾಗಿ ನಿಲ್ಲದೆ ನಿಖರವಾದ ಸುದ್ಧಿಗಳನ್ನು ಜನರ ಮುಂದಿಡುವ ಮೂಲಕ ನೊಂದವರ ಪರವಾಗಿದ್ದರು. ಅವರ ನಂತರವು ಅವರ ಪುತ್ರ ರವಿಕೋಟಿ ಈ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಈಗಲೂ ಸಹ ಆಂದೋಲನ ವಸ್ತುನಿಷ್ಠೆ ವರದಿಯ ಮೂಲಕ ಜನರ ಪರವಾಗಿದೆ.

-ಡಾ.ಯತೀಂದ್ರ ಸಿದ್ಧರಾಮಯ್ಯ, ಶಾಸಕರು, ವರುಣಾ ವಿಧಾನಸಭಾ ಕ್ಷೇತ್ರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ