Mysore
24
light rain

Social Media

ಗುರುವಾರ, 01 ಅಕ್ಟೋಬರ್ 2026
Light
Dark

ಬೇಗೂರು : ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ

ಗುಂಡ್ಲುಪೇಟೆ : ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲ್ಲೂಕು ಕ್ರೀಡಾ ಕೂಟದಲ್ಲಿ ಭಾಗವಹಿಸಿ athletics ಹಾಗೂ ಪಂದ್ಯಾಟಗಳಲ್ಲಿ ವಿಜೇತರಾದ ಬೇಗೂರು ಸರ್ಕಾರಿ ಪದವಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಆರ್‌ ಕೆ ಚಂದ್ರಶೇಖ ರವರು,ಕ್ರೀಡಾ ಕಾರ್ಯದರ್ಶಿ ಗಳಾದ ಮಂಜುನಾಥ ಹೆಚ್‌ ಎಸ್‌, ಪವಿತ್ರರವರು,ಹಿರಿಯ ಉಪನ್ಯಾಸಕರಾದ  ಆಲ್ಮಾಸ್ ಬೇಗಂ, ಡಿ ದೇವರಾಜು, ರಾಜಶೇಖರ್ ವರ ಹಾಗೂ ಉಪನ್ಯಾಸಕರುಗಳಾದ ಕುಮಾರಿ ರೇಶ್ಮಾ, ಸುರೇಶ್,  ಷಡಕ್ಷರ ಸ್ವಾಮಿ ಜಿ. ಪೂರ್ಣಿಮ ರವರು, ರಮ್ಯಾರ ವರು, ಸಾದಿಯ ಮಾರಿಯಮ್ಮ ನ ವರ ಉಪಸ್ಥಿತಿಯಲ್ಲಿ ಸನ್ಮಾನಿ ಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!