Mysore
21
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಒಡನಾಡಿ ಸಂಸ್ಥೆಯಲ್ಲಿ ವಿ.ಶ್ರೀನಿವಾಸ ಪ್ರಸಾದ್ ರವರ ಹುಟ್ಟುಹಬ್ಬದ ಆಚರಣೆ

ಮೈಸೂರು :  ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ರವರ 75ನೇ ವರ್ಷದ ಹುಟ್ಟುಹಬ್ಬವನ್ನು ಒಡನಾಡಿ ಸಂಸ್ಥೆಯಲ್ಲಿ ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನದ ವತಿಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್, ಕಲ್ಯಾಣಸಿರಿ ಭಂತೇಜಿ, ಸಿ. ಬಸವೇಗೌಡ, ಪ್ರೊ.ಸಿ.ಬಸವರಾಜು, ಪ್ರೊ ನೀಲಗಿರಿ ತಳವಾರ್,ಪಿ.ನಂದಕುಮಾರ್, ಭರತ್ ರಾಮಸ್ವಾಮಿ, ಹೆಚ್.ಜಿ ರಮೇಶ್, ಸ್ಟಾನ್ಲಿ-ಪರಶು,ವೆಂಕಟರಾಜು.ಡಿ, ಸಿ.ಜಿ ಶಿವಕುಮಾರ್, ಡಾ. ಮುಳ್ಳೂರು ನಂಜುಂಡಸ್ವಾಮಿ, ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ