ದಿಟದ ಪಥ ಹಿತವಲ್ಲವೇ!
ವಿಶಾಲ ಆಗಸಕೆ ಉಗುಳಿದಂತೆ
ರವಿಗೆ ರಾಡಿಯ ಎರಚಿದಂತೆ
ಆನೆ ಕಂಡು ಶ್ವಾನ ಬೊಗಳಿದಂತಾಗಿದೆ
ವಿಶ್ವಗುರು ಬಸವಣ್ಣನ ಮೇಲಿನ
ರವಿ ಹಂಜ್ ಮಿಥ್ಯಾರೋಪಗಳು
ಇದೆಲ್ಲ ಯಾವ ಪುರುಷಾರ್ಥಕೆ!
ದಿಟದ ಪಥ ಬಾಳು ಹಿತವಲ್ಲವೇ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು

ದಿಟದ ಪಥ ಹಿತವಲ್ಲವೇ!
ವಿಶಾಲ ಆಗಸಕೆ ಉಗುಳಿದಂತೆ
ರವಿಗೆ ರಾಡಿಯ ಎರಚಿದಂತೆ
ಆನೆ ಕಂಡು ಶ್ವಾನ ಬೊಗಳಿದಂತಾಗಿದೆ
ವಿಶ್ವಗುರು ಬಸವಣ್ಣನ ಮೇಲಿನ
ರವಿ ಹಂಜ್ ಮಿಥ್ಯಾರೋಪಗಳು
ಇದೆಲ್ಲ ಯಾವ ಪುರುಷಾರ್ಥಕೆ!
ದಿಟದ ಪಥ ಬಾಳು ಹಿತವಲ್ಲವೇ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು