Mysore
27
overcast clouds

Social Media

ಬುಧವಾರ, 21 ಅಕ್ಟೋಬರ್ 2026
Light
Dark

ಚಿನ್ನದ ಅಂಬಾರಿ ಹೊರಲು ಸಿದ್ಧನಾದ ಪ್ರಶಾಂತ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಈಗಾಗಲೇ ಸ್ತಬ್ಧಚಿತ್ರಗಳು ಹಾಗೂ ವಿವಿಧ ಕಲಾತಂಡಗಳು ಸಾಗುತ್ತಿವೆ.

ಈ ಬಾರಿ ಕ್ಯಾಪ್ಟನ್‌ ಪ್ರಶಾಂತ ಆನೆ ಮೊದಲ ಬಾರಿಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ 750ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.

ಪ್ರಶಾಂತ ಆನೆಯ ಸೊಂಡಿಲು, ಕಿವಿ, ದಂತ, ಕಾಲು ಹಾಗೂ ಅದರ ಬಾಲದ ಮೇಲೆ ಗಂಡಭೇರುಂಡ, ಶಂಖ, ಎಲೆ ಆಕಾರ ಸೇರಿದಂತೆ ವಿವಿಧ ರೀತಿಯ ಚಿತ್ತಾರ ಬಿಡಿಸಿ ಸಜ್ಜುಗೊಳಿಸಲಾಗಿದೆ.

Tags:
error: Content is protected !!