ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಕಣೆಯಾದ ಜಂಬೂಸವಾರಿ ಮೆರವಣಿಗೆ ಸಾಗುವಾರ ಮಳೆಯ ಸಿಂಚನವಾಗಿದೆ. ಆದರೆ, ಮಳೆಯನ್ನು ಲೆಕ್ಕಿಸದ ಜನ ಉತ್ಸಹದಿಂದ ಜಂಬೂಸವಾರಿಯನ್ನ ಕಣ್ತುಂಬಿಕೊಂಡಿದ್ದಾರೆ. ಅಲ್ಲದೇ, ಮೆರವಣಿಗೆ ಉದ್ದಕ್ಕೂ ಸ್ತಬ್ದಚಿತ್ರ ಸಾಗುವ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ತಮಟೆ ಹಾಗೂ …