‘ಜಗವೆ ಕೊಂಡಾಡುವ ಹಾಗೆ’
ಕರುನಾಡ ಕಂಬನಿ, ಜನಮನದ ನಾಡಿ
ಅರ್ಜುನನಿಗೆ ಅಶ್ರುತರ್ಪಣೆ
ಅಭಿಮಾನದ ಅಭಿಮನ್ಯುಗೆ
ಹೃದಯದ ಅಭಿನಂದನೆ
ಅಂಬಾರಿಯ ಹೊತ್ತು ಬಾ ಮಹೇಂದ್ರ
ಜಗವೇ ಕೊಂಡಾಡುವ ಹಾಗೆ
ಅವರ ಹಾದಿಯಲ್ಲೆ!
-ಶಿವಣ್ಣ,ಕಣೇನೂರು, ನಂಜನಗೂಡು

‘ಜಗವೆ ಕೊಂಡಾಡುವ ಹಾಗೆ’
ಕರುನಾಡ ಕಂಬನಿ, ಜನಮನದ ನಾಡಿ
ಅರ್ಜುನನಿಗೆ ಅಶ್ರುತರ್ಪಣೆ
ಅಭಿಮಾನದ ಅಭಿಮನ್ಯುಗೆ
ಹೃದಯದ ಅಭಿನಂದನೆ
ಅಂಬಾರಿಯ ಹೊತ್ತು ಬಾ ಮಹೇಂದ್ರ
ಜಗವೇ ಕೊಂಡಾಡುವ ಹಾಗೆ
ಅವರ ಹಾದಿಯಲ್ಲೆ!
-ಶಿವಣ್ಣ,ಕಣೇನೂರು, ನಂಜನಗೂಡು