Mysore
30
scattered clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಓದುಗರ ಪತ್ರ

ಐತಿಹಾಸಿಕ ಸಂಗತಿ!

ಸರ್ಕಾರದ ನಿರ್ದೇಶನದ ಮೇರೆಗೆ

ಬೆಳಗಾವಿ ನಗರಪಾಲಿಕೆ

‘ಗಡಿ ವಿಷಯದಲ್ಲಿ ಮಹಾಜನ್

ವರದಿಯೇ ಅಂತಿಮ’ಎಂಬ

ನಿರ್ಣಯ ಅಂಗೀಕರಿಸಿರುವುದು

ಐತಿಹಾಸಿಕ ಮಹತ್ವದ ಸಂಗತಿ!

ಆದರೀಗ ಉಳಿದಿರುವುದು

ವರದಿಯ ಅನುಷ್ಠಾನದ ಸರದಿ!

-ಸಿ.ಪಿ.ಸಿದ್ಧಾಶ್ರಮ, ಮೈಸೂರು

 

 

Tags:
error: Content is protected !!