ಸ್ವಾಗತಾರ್ಹ ಸಂಕಲ್ಪ!
ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು
‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು
ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ
ಈ ಭ್ರಷ್ಟಾಚಾರ ಎಂಬ ರಾಕ್ಷಸ!
ಬ್ರೇಕ್ ಹಾಕಲೇಬೇಕು ಭ್ರಷ್ಟಾಚಾರ ಭೂತಕೆ
ಇಲ್ಲದಿರೆ ಇನ್ನೂ ಹದಗೆಡುವುದು ಜನ ತಂತ್ರ!
ಸ್ವಾಗತಾರ್ಹ ಮುಖ್ಯಮಂತ್ರಿಗಳ ಸಂಕಲ್ಪ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು



