Mysore
25
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಓದುಗರ ಪತ್ರ: ತಡೆಯಲಿ ಸರ್ಕಾರ!

ತಡೆಯಲಿ ಸರ್ಕಾರ!

ಏರುತ್ತಲೇ ಇದೆ ಇಂಧನ ಬೆಲೆ

ಇಳಿಯುತ್ತಲೇ ಇದೆ ಮಾನವ ಬೆಲೆ!

ಈ ಪರಿಯ ಹಾವು-ಏಣಿ ಆಟದಲಿ

ಅಧೋಗತಿಗೆ ಜಾರುತಿದೆ ಇನ್ನಿಲ್ಲದಂತೆ

ಬಡಬಗ್ಗರ ಬಾಳಬಂಡಿ!

ಇದ ತಡೆಯಲಿ ಸರ್ಕಾರ ಜತನದಿ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!