Mysore
22
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಇರಾನ್‌ಗೆ ಇಸ್ರೇಲ್‌ ಖಡಕ್‌ ಎಚ್ಚರಿಕೆ: ಏನದು ಗೊತ್ತಾ.?

ಟೆಹರಾನ್:‌ ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ.

ಇಸ್ರೇಲ್‌ ಈಗ ಇರಾನ್‌ ನಾಗರಿಕರಿಗೆ ಅತ್ಯಂತ ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದು, ಇರಾನ್‌ನಾದ್ಯಂತ ಇರುವ ಎಲ್ಲಾ ರೈಲ್ವೆ ಮೂಲಸೌಕರ್ಯಗಳು ಮತ್ತು ರೈಲು ಹಳಿಗಳಿಂದ ಮುಂದಿನ 12 ಗಂಟೆಗಳ ಕಾಲ ದೂರವಿರುವಂತೆ ಇಸ್ರೇಲ್‌ ಮಿಲಿಟರಿ ಇರಾನ್‌ ಜನತೆಗೆ ಸೂಚನೆ ನೀಡಿದೆ.

ರೈಲುಗಳಲ್ಲಿ ನಿಮ್ಮ ಉಪಸ್ಥಿತಿಯು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಪರ್ಷಿಯನ್‌ ಭಾಷೆಯಲ್ಲಿ ಎಚ್ಚರಿಸುವ ಮೂಲಕ ಇಸ್ರೇಲ್‌ ಇರಾನ್‌ನ ಸಾರಿಗೆ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸುವ ಮುನ್ಸೂಚನೆ ನೀಡಿದೆ.

 

Tags:
error: Content is protected !!