Mysore
22
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ಓದುಗರ ಪತ್ರ: ಸುಂಕ ಕದನಕೆ ತೆರೆ!

dgp murder case

ಸುಂಕ ಕದನಕೆ ತೆರೆ!

ಕೊನೆಗೂ ಭಾರತ ಅಮೆರಿಕ

ಜಂಟಿಯಾಗಿ ಒಪ್ಪಂದಕೆ ಬಂದಿವೆ

ಆಮದು ಸುಂಕ ಕಡಿತಗೊಳಿಸಲು

ತೆರೆ ಬಿದ್ದಿದೆ ಸುಂಕ ಕದನಕೆ!

ಇದು ನೆರವಾಗಲಿದೆ ಉಭಯ ದೇಶಗಳ

ವ್ಯಾಪಾರ ವಹಿವಾಟು ಸ್ನೇಹ ವೃದ್ಧಿಗೆ!

ನಿರುಮ್ಮಳವಾಗಿದೆ ಜನ ದೇಶ

ಪ್ರಯತ್ನಿಸಲಿ ಉಭಯ ದೇಶಗಳು

ಯುದ್ಧಗಳ ನಿಲ್ಲಿಸಲು!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು

Tags:
error: Content is protected !!