ಚಾಮರಾಜನಗರ: ಚಾಮರಾಜನಗರದ ನಂಜೇದೇವನಪುರದ ಬಳಿ ತಾಯಿಯೊಂದಿಗೆ ಓಡಾಡುತ್ತಿದ್ದ ನಾಲ್ಕು ಮರಿಗಳಲ್ಲಿ 10 ತಿಂಗಳ ಒಂದು ಹುಲಿ ಮರಿ ಸೆರೆಯಾಗಿದೆ.
ಕಳೆದ ಕೆಲ ದಿನಗಳಿಂದ ನಂಜೇದೇವನಪುರ ಗ್ರಾಮದ ಬಳಿ ತಾಯಿ ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು. ಹುಲಿ ದಾಳಿಯಿಂದ ಭಯಭೀತರಾಗಿದ್ದ ಆ ಭಾಗದ ಗ್ರಾಮಸ್ಥರು,
ಭಯಭೀತರಾಗಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ 10 ತಿಂಗಳ ಒಂದು ಹುಲಿ ಮರಿಯನ್ನು ಸೆರೆಹಿಡಿದಿದ್ದಾರೆ.





