Mysore
20
light rain

Social Media

ಭಾನುವಾರ, 25 ಜನವರಿ 2026
Light
Dark

ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 427 ಅಂಕ ಏರಿಕೆ: 24,800ರ ಗಡಿ ದಾಟಿದ ನಿಫ್ಟಿ

ನವದೆಹಲಿ: ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 427 ಅಂಕ ಏರಿಕೆಯಾಗಿದ್ದು, ನಿಫ್ಟಿ 24,800ರ ಗಡಿ ದಾಟಿದೆ.

ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 427 ಅಂಕಗಳ ಏರಿಕೆಯೊಂದಿಗೆ ಮುಕ್ತಾಯಗೊಂಡಿದೆ. ನಿಫ್ಟಿ 24,800ರ ಗಡಿ ದಾಟಿದೆ. ಈ ಮೂಲಕ ಷೇರುದಾರರು ಭರ್ಜರಿ ಲಾಭ ಗಳಿಸಿದ್ದಾರೆ.

ಇಂದು ಆರಂಭಿಕ ನಷ್ಟಗಳನ್ನು ಅಳಿಸಿ ಹಾಕಿ ಬೆಂಚ್‌ ಮಾರ್ಕ್‌ ಚೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಕಂಡಿವೆ. ಇದಕ್ಕೆ ಕಾರಣ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇಡಕಾ.2ಕ್ಕಿಂತ ಹೆಚ್ಚು ಏರಿಕೆ ಕಂಡವು. ಬಿಎಸ್‌ಇ ಸೆನ್ಸೆಕ್ಸ್‌ 446.93 ಅಂಕಗಳನ್ನು ಹೆಚ್ಚಿಸಿ 81,337.95ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 50140.20 ಅಂಕಗಳನ್ನು ಗಳಿಸಿ 24,821.10ಕ್ಕೆ ತಲುಪಿತು.

Tags:
error: Content is protected !!