Mysore
29
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ಫೆ.16ಕ್ಕೆ ʼಡೆವಿಲ್‌ʼ ಚಿತ್ರದ ಟೀಸರ್‌

ಬೆಂಗಳೂರು: ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಅಭಿನಯದ ʼಡೆವಿಲ್‌ʼ ಚಿತ್ರದ ಟೀಸರ್‌ ಫೆ.16ರಂದು ಬಿಡುಗಡೆಯಾಗುತ್ತಿದೆ.

ಫೆ.16ರಂದು ದರ್ಶನ್‌ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಿನಿಮಾದ ಟೀಸರ್‌ ಅಂದೇ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ದರ್ಶನ್‌ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ದರ್ಶನ್‌ ಹುಟ್ಟುಹಬ್ಬದಂದು ಡೆವಿಲ್‌ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಪ್ರಕಾಶ್‌ ವೀರ್‌ ಅವರು ನಿರ್ದೇಶನ ಮಾಡಿದ್ದು, ಅಜನೀಶ್‌ ಅವರ ಸಂಗೀತವಿದೆ.

 

 

 

Tags:
error: Content is protected !!