Mysore
21
broken clouds

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ: ಭವಿಷ್ಯ ಬಂಗಾರವಾಗಿರಲಿ!

dgp murder case

ಭವಿಷ್ಯ ಬಂಗಾರವಾಗಿರಲಿ!

ಕೋಪಿಸಿಕೊಳ್ಳದ ಸಮಚಿತ್ತ

ಮುಗ್ಧಮನದ ನಿಜಧೀರ

ಪ್ರಾಮಾಣಿಕ ನಡೆಯ ಸಂಪನ್ನ

ಅಹಮಿಕೆ ಗೆದ್ದ ಶೂರ!

ಅರಿತು ಆಡುವ ಜಾಣಕೋಗಿಲೆ

ನಿನ್ನಾಟಕೆ ಒಲಿಯಿತು ಬಿಗ್‌ಬಾಸ್ ಗೆಲುವು

ಭಲೆ ಭಲೇ ಹನುಮಂತ!

ಭವಿಷ್ಯ ಬದುಕು ಬಂಗಾರವಾಗಿರಲಿ

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!