Mysore
29
few clouds

Social Media

ಶನಿವಾರ, 03 ಜನವರಿ 2026
Light
Dark

ಓದುಗರ ಪತ್ರ: ‘ತಮಸೋಮಾ ಜ್ಯೋತಿರ್ಗಮಯ’

ಓದುಗರ ಪತ್ರ

ತಮಸೋಮ ಜ್ಯೋತಿರ್ಗಮಯ

ಕತ್ತಲೆಯಿಂದ ಬೆಳಕಿಗೆ;
ಅಷ್ಟೆ ಅಲ್ಲ, ಬೆಳಕಿನಿಂದ ಬೆಳಕಿಗೆ
ಆದರೆ ಸದ್ಯದ ಸ್ಥಿತಿ: ಕತ್ತಲಿಂದ ಕತ್ತಲಿಗೆ!
ವೈಶಿಷ್ಟ್ಯ
ಒಳಗೆ, ಹೊರಗೆ,
ದೇಶ ವಿದೇಶಗಳಲ್ಲಿ
ಅಸಂಖ್ಯ ವರ್ತಮಾನ,
ವಿಚಿತ್ರ ವಿದ್ಯಮಾನ; ಮುಖ್ಯವಾದುದೇನನೂ ಬಿಡದೆ
ವರದಿಸುವ (ನಮ್ಮ) ‘ಆಂದೋಲನ’
-ಸಿಪಿಕೆ, ಮೈಸೂರು

Tags:
error: Content is protected !!