Mysore
23
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ಆರು ಸಾಧಕರಿಗೆ ಕನ್ನಡ ಕಾಯಕ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023 ಹಾಗೂ 2024ನೇ ಸಾಲಿನ ಕನ್ನಡ ಕಾಯಕ ಪ್ರಶಸ್ತಿ ಪ್ರಕಟ ಮಾಡಿದೆ.

ಕನ್ನಡ ಪರ ಹೋರಾಟಗಾರರಾದ ಗೋಮೂರ್ತಿ ಯಾದವ್., ಜಿ.ಬಾಲಾಜಿ, ರಂಗಭೂಮಿ ಕಲಾವಿದರಾದ ಕೆ.ರೇವಣ್ಣ, ಕೃಷ್ಣಮೂರ್ತಿ ಕವತ್ತಾರ್‌, ಸಾಹಿತಿಗಳಾದ ಮೀರಾಸಾಬಿಹಳ್ಳಿ ಶಿವಣ್ಣ, ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

Tags:
error: Content is protected !!