Mysore
23
scattered clouds

Social Media

ಬುಧವಾರ, 15 ಜನವರಿ 2025
Light
Dark

ಜಾರಿ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ರಾಹುಲ್‌ ನವೀನ್‌ ನೇಮಕ

ನವದೆಹಲಿ: 1993ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ರಾಹುಲ್‌ ನವೀನ್‌ ಅವರನ್ನು ಜಾರಿ ನಿರ್ದೇಶನಾಲಯದ(ಈಡಿ) ಪೂರ್ಣವಧಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

57ವರ್ಷದ ನವೀನ್‌ ಅವರನ್ನು ಎರಡು ವರ್ಷದ ಅವಧಿಗೆ  ನೇಮಿಸಲಾಗಿದ್ದು, ಇವರು 2019ರಲ್ಲಿ ವಿಶೇಷ ನಿರ್ದೇಶಕರಾಗಿ ಜಾರಿ ನಿರ್ದೇಶನಾಲಯಕ್ಕೆ ಸೇರಿದರು.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಹಾಲಿ ಸಂಜಯ್‌ ಕುಮಾರ್‌ ಮಿಶ್ರ ಅವರ ಅಧಿಕಾರಾವಧಿ ಪೂರ್ಣಗೊಡ ನಂತರ ರಾಹುಲ್‌ ನವೀನ್‌ ಅವರನ್ನು ಈಡಿ ಪ್ರಭಾರಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.

Tags: