ನ.೨೫ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಮೈಸೂರು : ನವೆಂಬರ್ ೨೫ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಹೆಚ್ಎಎಲ್ ಸಂಸ್ಥೆ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ವಿಧಾನಸಭಾ ಚುನಾವಣಾ ಪ್ರಚಾರದ ನಿಮಿತ್ತ ತಲಾಂಗಣಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. Tags: bengalurumodi
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ: ಮೀನುಗಾರರಿಗೆ ಎಚ್ಚರಿಕೆ! November 14, 11:17 AM Byಆಂದೋಲನ ಡೆಸ್ಕ್
ರಾಮಲೀಲಾ ಮೈದಾನದಲ್ಲಿ ಸಭೆ–ಪ್ರತಿಭಟನೆಗೆ ಹೊಸ ನಿಯಮ: 50 ಸಾವಿರ ಜನರ ಮಿತಿ! November 14, 10:50 AM Byಆಂದೋಲನ ಡೆಸ್ಕ್