Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಮೈಸೂರು : ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಳಿತವಾಗಿದೆ. ಕೆ ಆರ್ ಎಸ್ ಹಾಗೂ ಕಬಿನಿ ಡ್ಯಾಮ್ ನಲ್ಲಿ ನೀರಿನ ಪ್ರಮಾಣ ಸ್ವಲ್ಪ ಕುಸಿದಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಇಂತಿದೆ.

ಕೆ ಆರ್ ಎಸ್

ಗರಿಷ್ಠ ನೀರಿನ ಮಟ್ಟ – 124.80 ಅಡಿ

ಇಂದಿನ ನೀರಿನ ಮಟ್ಟ – 101.08 ಅಡಿ

ಒಳ ಹರಿವು – 2,018 ಕ್ಯೂ

ಹೊರ ಹರಿವು – 4,158 ಕ್ಯೂ

ಕಬಿನಿ

ಗರಿಷ್ಠ ನೀರಿನ ಮಟ್ಟ – 2,284 ಅಡಿ

ಇಂದಿನ ನೀರಿನ ಮಟ್ಟ – 2275.46 ಅಡಿ 

ಒಳ ಹರಿವು – 179 ಕ್ಯೂ

ಹೊರ ಹರಿವು -800 ಕ್ಯೂ

 

ಹಾರಂಗಿ

ಗರಿಷ್ಠ ನೀರಿನ ಮಟ್ಟ – 2859.00 ಅಡಿ

ಇಂದಿನ ನೀರಿನ ಮಟ್ಟ – 2848.23 ಅಡಿ 

ಒಳ ಹರಿವು – 77 ಕ್ಯೂ

ಹೊರ ಹರಿವು – 1,100 ಕ್ಯೂ

ಹೇಮಾವತಿ

ಗರಿಷ್ಠ ನೀರಿನ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2894.15ಅಡಿ

ಒಳ ಹರಿವು – 402 ಕ್ಯೂ

ಹೊರ ಹರಿವು – 1,340 ಕ್ಯೂ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!