Mysore
25
overcast clouds

Social Media

ಭಾನುವಾರ, 20 ಸೆಪ್ಟೆಂಬರ್ 2026
Light
Dark

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಮೈಸೂರು : ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಳಿತವಾಗಿದೆ. ಕಳೆದೆರಡು ದಿನಗಳಿಗೆ ಹೋಲಿಸಿದರೆ ಕೆ ಆರ್ ಎಸ್ ಹಾಗೂ ಕಬಿನಿ ಡ್ಯಾಮ್ ನಲ್ಲಿ ನೀರಿನ ಪ್ರಮಾಣ  ಕುಸಿದಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಇಂತಿದೆ.

ಕೆ ಆರ್ ಎಸ್

ಗರಿಷ್ಠ ನೀರಿನ ಮಟ್ಟ – 124.80 ಅಡಿ

ಇಂದಿನ ನೀರಿನ ಮಟ್ಟ – 101.32 ಅಡಿ

ಒಳ ಹರಿವು – 2,210 ಕ್ಯೂ

ಹೊರ ಹರಿವು – 4,161 ಕ್ಯೂ

ಕಬಿನಿ

ಗರಿಷ್ಠ ನೀರಿನ ಮಟ್ಟ – 2,284 ಅಡಿ

ಇಂದಿನ ನೀರಿನ ಮಟ್ಟ – 2275.57 ಅಡಿ 

ಒಳ ಹರಿವು – 116 ಕ್ಯೂ

ಹೊರ ಹರಿವು -8300 ಕ್ಯೂ

 

ಹಾರಂಗಿ

ಗರಿಷ್ಠ ನೀರಿನ ಮಟ್ಟ – 2859.00 ಅಡಿ

ಇಂದಿನ ನೀರಿನ ಮಟ್ಟ – 2848.64 ಅಡಿ 

ಒಳ ಹರಿವು – 41 ಕ್ಯೂ

ಹೊರ ಹರಿವು – 600 ಕ್ಯೂ

ಹೇಮಾವತಿ

ಗರಿಷ್ಠ ನೀರಿನ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2894.30 ಅಡಿ

ಒಳ ಹರಿವು – 1,054ಕ್ಯೂ

ಹೊರ ಹರಿವು – 1,340 ಕ್ಯೂ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!