Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮೈಸೂರು ಮೃಗಾಲಯ : ವೀಕ್ಷಕರ ಉಪಯೋಗಕ್ಕೆ ಬ್ಯಾಟರಿ ಚಾಲಿತ ವಾಹನ ಸಮರ್ಪಣೆ

ಮೈಸೂರು : ಮೈಸೂರು ಮೃಗಾಲಯಕ್ಕೆ ಇಂದು ಮೆ.ಧ್ರುವ ಕಂಪ್ಯುಸಾಪ್ಟ್ ಕನ್ಸಲ್ಟೆನಿ ಬೆಂಗಳೂರು, ರವರ ವತಿಯಿಂದ ವೀಕ್ಷಕರ ಅನುಕೂಲಕ್ಕಾಗಿ maini ಕಂಪನಿಯ 11  ಆಸನಗಳ ಒಂದು ಬ್ಯಾಟರಿ
ಚಾಲಿತ ವಾಹನವನ್ನು ಖರೀದಿಸಲು ಸಿ.ಎಸ್.ಆರ್ ನಿದಿ ಅಡಿಯಿಂದ ರೂ.೪,೯೮,೭೫೦/-ಗಳ ದೇಣಿಗೆ
ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾದಿ ಕಾರದ ಅಧ್ಯಕ್ಷರಾದ ಎಂ. ಶಿವಕುಮಾರ್, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜೀತ  ಕುಲಕರ್ಣಿ ಭಾ.ಅ.ಸೇ ಹಾಗೂ ಧ್ರುವ್ ಕಂಪ್ಯುಸಾಪ್ಟ್ ಕನ್ಸಲ್ಟೆನಿ , ಬೆಂಗಳೂರು
ನಿರ್ದೇಶಕರುಗಳಾದ  ಎಂ.ಎಸ್. ಸುಬ ಹ್ಮಣ್ಯ, ಸುನಿಲ್ ಪಿ ನಾಯ್ಕ್,  ಅನಿಲ್ ಎಂ.ಇ ಹಾಗೂ ಡಾ.ಲತ ಸುಧೀರ್ ಮತ್ತು ಸಿಬ್ಬಂದಿಗಳು  ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!