Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಯಾವ ಫೋಟೊ ಹಿಂದಿರುಗಿಸಲು ಎಚ್‌ ಡಿ ದೇವೆಗೌಡರ ಮನವಿ .

 ಹಾಸನಮೈಸೂರು ರಾಜವಂಶಸ್ಥರಾದ ಪ್ರಧಾನಿ ಅವರು ನಾನು ಶಾಸಕರಾಗಿದ್ದ ವೇಳೆ ಹೊಳೆನರಸೀಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಿನ ಉಪಹಾರ ಸೇವಿಸಿದ್ದರು. ಮನೆಯಲ್ಲಿದ್ದ ಈ ಫೋಟೋ ಕಳೆದಿದ್ದು, ಇದನ್ನು ತೆಗೆದುಕೊಂಡು ಹೋಗಿರುವವರು ವಾಪಸ್‌ ನೀಡುವಂತೆ ಮಾಜಿ ಪ್ರಧಾನಿ ಕೇಳಿಕೊಂಡಿದ್ದಾರೆ.

”ಅಂದಿನ ಫೋಟೋ ಹೊಳೆನರಸೀ ಪುರ ಪಟ್ಟಣದಲ್ಲಿ ವಾಸವಿದ್ದ ಮನೆಯಲ್ಲಿತ್ತು. ಮನೆ ಬದಲಾವಣೆ ಮಾಡುವ ಸಮಯದಲ್ಲಿ ಅಭಿಮಾನಿಗಳು ಇಲ್ಲವೆ ಸ್ಥಳೀಯರು, ರಾಜರು ಮತ್ತು ನಾನು ಇದ್ದ ಫೋಟೋ ತೆಗೆದುಕೊಂಡು ಹೋಗಿರಬಹುದು. ಈ ಅಪರೂಪದ ಫೋಟೋ ಯಾರಿಗಾದರೂ ಸಿಕ್ಕಿದ್ದರೆ ಅಥವಾ ಯಾರ ಬಳಿ ಇದ್ದರೂ ದಯವಿಟ್ಟು ತಲುಪಿಸಿ,” ಎಂದು ಮನವಿ ಮಾಡಿದ್ದಾರೆ. ”ಆ ಫೋಟೋ ನಿಮಗೆ ಬೇಕಿದ್ದರೆ ಬೇರೆ ಪ್ರಿಂಟ್‌ ಹಾಕಿಸಿ ನಿಮಗೆ ವಾಪಸ್‌ ಕೊಡಲಾಗುವುದು” ಎಂದಿರುವ ಅವರು, ಫೋಟೊ ಸಿಕ್ಕರೆ 9448653584 ಈ ನಂಬರ್‌ಗೆ ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ