Mysore
13
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

12000ಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್‌ 5ಜಿ ಮೊಬೈಲ್‌ಗಳು

ಎಲ್ಲರಿಗೂ ವೇಗದ ನೆಟ್‌ವರ್ಕ್‌ ಫೀಚರ್‌ ಇರುವ 5ಜಿ ಮೊಬೈಲ್‌ಗಳನ್ನು ಬಳಸಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವರು ಹೆಚ್ಚಿನ ಬೆಲೆ ತೆರಬೇಕಲ್ಲ ಎಂಬ ಕಾರಣಕ್ಕೆ ಹಿಂದೇಟು ಹಾಕುವವರಿದ್ದಾರೆ. ಅಂತಹವರಿಗೆ 12000 ರೂಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಒಳ್ಳೆಯ ಫೀಚರ್‌ ಇರುವ 5ಜಿ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಈ ಕೆಳಕಂಡಂತಿದೆ.

1. ರೆಡ್ಮಿ 12 5ಜಿ: 128 ಜಿಬಿ ಸ್ಟೋರೇಜ್‌, 50 ಎಂಪಿ ಕ್ಯಾಮೆರಾ, 5000 ಎಂಎಎಚ್‌ ಬ್ಯಾಟರಿ, 6.79 ಇಂಚ್‌ ಡಿಸ್‌ಪ್ಲೇ ಇರುವ ಈ ಮೊಬೈಲ್‌ 12000 ರೂಗಳ ಒಳಗೆ ಲಭ್ಯವಿರುವ ಉತ್ತಮ ಮೊಬೈಲ್‌ಗಳಲ್ಲಿ ಒಂದಾಗಿದೆ.

2. ರೆಡ್ಮಿ 13ಸಿ: ಈ ಮೊಬೈಲ್‌ 6.74 ಇಂಚ್‌ ಡಿಸ್‌ಪ್ಲೇ, 50+2 ಎಂಪಿ ಕ್ಯಾಮೆರಾ, 128 ಜಿಬಿ ಸ್ಟೋರೇಜ್‌, 5000 ಎಂಎಎಚ್‌ ಬ್ಯಾಟರಿ ಫೀಚರ್‌ಗಳನ್ನು ಹೊಂದಿದೆ.

3. ವಿವೊ ಟಿ2ಎಕ್ಸ್:‌ ಈ ಮೊಬೈಲ್‌ 6.58 ಇಂಚ್‌ ಡಿಸ್‌ಪ್ಲೇ 50 ಎಂಪಿ ಕ್ಯಾಮೆರಾ, 128 ಜಿಬಿ ಕ್ಯಾಮೆರಾ ಮತ್ತು 6000 ಎಂಎಎಚ್ ಬ್ಯಾಟರಿ ಫೀಚರ್‌ ಹೊಂದಿದೆ.

4. ಸಾಮ್‌ಸಂಗ್‌ ಗ್ಯಾಲಕ್ಸಿ ಎಫ್‌ 14: 6.6 ಇಂಚ್‌ ಡಿಸ್‌ಪ್ಲೇ ಇರುವ ಈ ಮೊಬೈಲ್‌ 50 ಎಂಪಿ ಕ್ಯಾಮೆರಾ, 128 ಜಿಬಿ ಸ್ಟೋರೇಜ್‌ ಮತ್ತು 6000 ಎಂಎಎಚ್‌ ಬ್ಯಾಟರಿ ಫೀಚರ್‌ ಹೊಂದಿದೆ.

5. ಪೋಕೊ ಎಂ6 ಪ್ರೊ 5ಜಿ: 6.79 ಇಂಚ್‌ ಡಿಸ್‌ಪ್ಲೇ ಹೊಂದಿರುವ ಈ ಮೊಬೈಲ್‌ 50 ಎಂಪಿ ಕ್ಯಾಮೆರಾ, 64 ಜಿಬಿ ಸ್ಟೋರೇಜ್‌ ಮತ್ತು 5000 ಎಂಎಎಚ್‌ ಬ್ಯಾಟರಿ ಫೀಚರ್‌ ಹೊಂದಿದೆ.

Tags:
error: Content is protected !!