ಮೈಸೂರು: ಹಿರಿಯ ಪತ್ರಕರ್ತ ರಹಮತುಲ್ಲಾ ಖಾನ್ (ಇಂದು) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ 68 ವರ್ಷ ವಯಸ್ಸಾಗಿತ್ತು. ಬನ್ನಿಮಂಟಪದ ಖಾಸಗಿ ಆಸ್ಪತ್ರೆಯಲ್ಲಿ ಖಾನ್ ಕೊನೆಯುಸಿರೆಳೆದಿದ್ದಾರೆ. ಇವರು ಮಿನೋ ನ್ಯೂಸ್ ಮತ್ತು ದೆಹಲಿ ಸಹಾರಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪಾರ್ಥಿವ ಶರೀರವನ್ನು ಕೆಸರೆಯ …

