ಕೊಳ್ಳೇಗಾಲ: ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 27 ಲೀಟರ್ ಮದ್ಯವನ್ನು ಅಬಕಾರಿ ಉಪಾಧೀಕ್ಷಕ ಎಂ.ಡಿ.ಮೋಹನ್ ಕುಮಾರ್‌ರವರ ಸಮ್ಮುಖದಲ್ಲಿ ಇಂದು ನಾಶ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ಸುನೀಲ್, ರಾಜಸ್ವ ನಿರೀಕ್ಷಕ ನಿರಂಜನ್, ಜಿಲ್ಲಾ ಕೆ.ಎಸ್.ಬಿ.ಸಿ.ಎಲ್. ಡಿಪೋ ವ್ಯವಸ್ಥಾಪಕ ಬಸವರಾಜು …

