ಕೇರಳ ಮೂಲದ ಇಬ್ಬರು ಆರೋಪಿಗಳ ಬಂಧನ ಚಾಮರಾಜನಗರ:ಈ ರುಳ್ಳಿ ಮೂಟೆಗಳ ಮಧ್ಯೆದಲ್ಲಿಅಂತರರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5ಲಕ್ಷರೂ.ಮೌಲ್ಯದ ಸ್ಪಿರಿಟ್ ಹಾಗೂ ವಾಹನವನ್ನು ತಾಲ್ಲೂಕಿನ ಪುಣಜನೂರು ಬಳಿ ಶುಕ್ರವಾರ ಪೊಲೀಸರುವಶಪಡಿಸಿಕೊಂಡುಇಬ್ಬರು ಆರೋಪಿಗಳನ್ನುಬಂಧಿಸಿದ್ದಾರೆ. ಕೇರಳದ ಪಾಲಕ್ಕಾಡ್ ನ ಹರಿ, ಆಲಟ್ಟೂರಿನ ವಿನೋದ್ ಕುಮಾರ್ ಬಂಧಿತರು. …

