ಮಂಡ್ಯ : ವಿದ್ಯುತ್ ಶಾಕ್‌ನಿಂದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ. ಬಿಳಿದೇಗಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆರಗೋಡು ಹೋಬಳಿಯ ಹಂಚಹಳ್ಳಿ ಗ್ರಾಮದ ಸಂಜಯ್(22) ಮೃತ ಯುವಕನಾಗಿದ್ದಾನೆ. ಮೃತ ಯುವಕ ಬಿಳಿದೇಗಲು ಗ್ರಾಮದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. …

