ನವದೆಹಲಿ: ಯೆಮನ್‍ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ.16ರಂದು ಗಲ್ಲಿಗೇರಿಸಲಾಗುವುದಿಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ. ಕೇರಳದ ನರ್ಸ್‍ನ ಮರಣದಂಡನೆಯನ್ನು ಯೆಮೆನ್‍ನಲ್ಲಿ ಅಧಿಕಾರಿಗಳು ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಆರಂಭದಿಂದಲೂ ಈ ವಿಷಯದಲ್ಲಿ ಸಾಧ್ಯವಿರುವ …

