ಕೊಳ್ಳೇಗಾಲ: ತಾಲ್ಲೂಕಿನ ದಾಸನಪುರ ರಸ್ತೆಯಲ್ಲಿ ಬೈಕ್ ನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿ ಪರಿಣಾಮಿಪುರ ಗ್ರಾಮದ ಮಲ್ಲಿಕಾರ್ಜುನ(೫೦) ಬಂಧಿತ ಆರೋಪಿ. ಈತನಿಂದ ಸುಮಾರು ೫.೩೧೦ ಲೀ. ಮದ್ಯ ಹಾಗೂ ಕೆಎ೧೦ಆರ್೦೭೪೫ ನಂಬರ್‌ವುಳ್ಳ …