Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

wide angle

Homewide angle

ಬಾ. ನಾ ಸುಬ್ರಹ್ಮಣ್ಯ   ‘ಅಥಿ ಐ ಲವ್ ಯು’ ಇವತ್ತು ತೆರೆಗೆ ಬರುತ್ತಿರುವ ಚಿತ್ರಗಳಲ್ಲಿ ಒಂದು. ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಹೊಸದೊಂದು ಯೋಜನೆಯನ್ನು ಪ್ರಕಟಿಸಿದೆ. ಮೊಬೈಲ್ ಯುಗ ದಂಪತಿಯ ಅನ್ಯೋನ್ಯತೆಯ ನಡುವೆ ತಡೆಯಾಗಿದೆ; ಹೊಸ ತಂತ್ರಜ್ಞಾನ ಮನುಷ್ಯ ಸಹಜ ಪ್ರೀತಿ …

ಬಾ.ನಾ.ಸುಬ್ರಹ್ಮಣ್ಯ ಕೊರೊನಾ ವೈರಾಣುಗಳು ಜಗವನ್ನು ಅಪ್ಪಿಕೊಳ್ಳುತ್ತಿದ್ದಂತೆ, ಮನರಂಜನೋದ್ಯಮದಲ್ಲಿ ಜನಪ್ರಿಯತೆ ಹೆಚ್ಚಿಸಿ ಕೊಂಡದ್ದು ಒಟಿಟಿ ತಾಣಗಳು. ಚಿತ್ರಮಂದಿರಗಳು ಅನಿ ವಾರ್ಯ ವಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಬಾಗಿಲೆಳೆಯಬೇಕಾಗಿ ಬಂದ ದಿನಗಳ ಸದುಪಯೋಗವಾದದ್ದು ಒಟಿಟಿ ತಾಣಗಳಿಗೆ. ಮನೆಯಲ್ಲೇ ಕುಳಿತು ಕೊಂಡು ಸಿನಿಮಾಗಳನ್ನು ಮತ್ತಿತರ ಸರಣಿಗಳನ್ನು …

ನಕಲಿ ಹಾವಳಿ ಮತ್ತು ನಕಲು ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎನ್ನುವ ಮಾತು ಮತ್ತೆ ಕೇಳಿಬರುತ್ತಿದೆ. ಡಿಜಿಟಲ್ ಜಗತ್ತಿನ ಕೊಡುಗೆಗಳಿವು. ಕೃತಕ ಬುದ್ಧಿಮತ್ತೆಯ ಬೇಡದ ಉಡುಗೊರೆ. ನಕಲಿ ಫೇಕ್, ಬರಿ ಫೇಕ್ ಅಲ್ಲ, ಡೀಪ್‌ಫೇಕ್ ವಿಡಿಯೋಗಳ ಕುರಿತಂತೆ ಕೇಂದ್ರ ಸರ್ಕಾರ …

ಬಾನಾ ಸುಬ್ರಮಣ್ಯ ಭಾರತದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದು ʻಭಾರತೀಯ ಪನೋರಮಾʼ. ಆಯಾ ವರ್ಷ ಭಾರತದಲ್ಲಿ ತಯಾರಾದ ಚಿತ್ರಗಳಲ್ಲಿ ಆಯ್ದ ಅತ್ಯುತಮ ಇಪ್ಪತ್ತೊಂದು ಕಥಾ ಚಿತ್ರಗಳು ಮತ್ತು ಇಪ್ಪತ್ತೊಂದು ಕಥೇತರ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. 1978ರಿಂದ ಆರಂಭವಾದ …

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ  ಸಿದ್ಧತೆ ಸೇರಿದಂತೆ ರಾಜ್ಯ ಸರ್ಕಾರ ಚಲನಚಿತ್ರರಂಗದತ್ತ ಗಮನ ಹರಿಸಬೇಕಿದೆ  ಕಳೆದ ಶನಿವಾರ, ಸೆಪ್ಟೆಂಬರ್ ೩೦ರಂದು ೬೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇತ್ತು. ೨೦೨೦ರ ಸಾಲಿನ ಈ ಪ್ರಶಸ್ತಿಗಳನ್ನು ರಾಷ್ಟ್ರಪತಿಯವರು ಪ್ರದಾನ ಮಾಡಿದರು. ಈ ಬಾರಿ …

ತನ್ನ ಪ್ರೇಮವನ್ನು ತ್ಯಾಗ ಮಾಡುವ ಪಾತ್ರಗಳಲ್ಲೇ ಹೆಚ್ಚು ಮಿಂಚಿದ ತ್ಯಾಗರಾಜ ವೃತ್ತಿಬದುಕಿನಲ್ಲೆಂದೂ ಸಜ್ಜನಿಕೆ, ತಾಳ್ಮೆಯನ್ನು ತ್ಯಾಗಮಾಡಿಲ್ಲ! ‘ರಮೇಶ್‌ಅರವಿಂದ್ ಅವರ ಜೊತೆಗೆ ಸಾಕಷ್ಟು ಚರ್ಚೆ ನಡೆಸಿದ ನಂತರ ‘ಶಿವಾಜಿ ಸುರತ್ಕಲ್ ೨’ ಚಿತ್ರಕ್ಕೆ ಚಾಲನೆ ದೊರೆಯಿತು. ಅವರ ಹುಟ್ಟುಹಬ್ಬಕ್ಕೆ ಈ ಟೀಸರ್ ಬಿಡುಗಡೆ …

ಒಂದು ಕೋಟಿ ರೂ.ಒಳಗಿನ ಬಂಡವಾಳ ಬೇಡುವ ಚಿತ್ರಗಳು, ಒಳ್ಳೆಯ ಕಥೆ, ಸ್ಕ್ರಿಪ್ಟ್ ಇದ್ದರೆ ಅಂತಹವರಿಗೆ ಪರಂವಃ ಸಂಸ್ಥೆ ನೆರವಾಗಲಿದೆ! ಕಳೆದ ವಾರ ಪರಂವಃ ಸ್ಟುಡಿಯೊದ ಎರಡು ಚಿತ್ರಗಳ ಮುಹೂರ್ತವಿತ್ತು. ಪರಂವಃ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮಾಲೀಕತ್ವದ ನಿರ್ಮಾಣ ಸಂಸ್ಥೆ. ಅವರ …

ಕೊನೆಗೂ ಕರ್ನಾಟಕದಲ್ಲಿ ಚಿತ್ರನಗರಿ ಸ್ಥಾಪನೆ ಆಗಲಿದೆಯೇ? ಕಳೆದ ಐವತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಮೈಸೂರಿನಲ್ಲಿ ಕಾರ್ಯಗತವಾಗಲಿದೆಯೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಈ ಬಾರಿಯ೧೬ನೇ ವಿಧಾನಸಭಾ ಚುನಾವಣೆ ಪ್ರಕಟವಾಗುವ ಮೊದಲು ಚಿತ್ರನಗರಿ ಸ್ಥಾಪನೆಗೆ ಅಡಿಗಲ್ಲುಹಾಕುವ ಸಾಧ್ಯತೆಯಂತೂ ಇದ್ದೇಇದೆ ಎನ್ನುತ್ತಿವೆ ಮೂಲಗಳು. …

Stay Connected​