ಕಾಂತಾರ ಕುಂದಾಪುರ ಮೂಲದ ರಿಷಭ್ ಅವರಚಿತ್ರವಾದರೆ, ಕಬ್ಜ ಚಿತ್ರದ ನಾಯಕ ಕುಂದಾಪುರ ಮೂಲದ ಉಪೇಂದ್ರ! ಮೊನ್ನೆ ಶನಿವಾರ ಎರಡು ಸಿನಿಮಾಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿದ್ದವು. ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಅವರಿಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿದ ಕಾಂತಾರ ಚಿತ್ರದ ಪತ್ರಿಕಾಗೋಷ್ಠಿ …