ಮೈಸೂರು: ಮೈಸೂರಲ್ಲಿ ದಸರಾ ಸಂಭ್ರಮ ಜೋರಾಗಿದೆ. ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಚಟುವಟಿಕೆಗಳು ಭರದಿಂದ ಸಾಗಿವೆ. ಪ್ರತಿವರ್ಷದಂತೆ ಈ ಬಾರಿಯೂ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತಿರುವ ಜಟ್ಟಿ ಕಾಳಗವನ್ನು ಪ್ರಮೋದ ದೇವಿ ಒಡೆಯರ್ ಅವರು ತಮ್ಮ ಮೊಮ್ಮಗ ಆದ್ಯವೀರ್ ಜೊತೆ ವೀಕ್ಷಿಸಿದರು. ಕಳೆದ ಬಾರಿ …