ಬಹಳ ದಿನಗಳ ನಂತರ ಕಾಫೀ ಕುಡಿಯೋ ಟೈಮಿಗೆ ಕೊಟ್ರ ಬಂದ. ‘ನಮುಸ್ಕಾರ ಸಾ ಏನ್ ವಿಸೇಸ? ಚನ್ನಾಗಿದ್ದೀರಾ?’ ಅಂದ. ನಾನೇನ್ ಬಿಡಪ್ಪಾ ಚನ್ನಾಗೇ ಇದ್ದೀನಿ.. ಬೆಲೆ ಏರಿಕೆ ಅಂತಾ ಸ್ವಲ್ಪ ಟೈಟ್ ಆಗಿದೆ. ಇವತ್ತುಂದಿನಾ ನಿಂಗೆ ಕಾಫಿ ಕೊಡಾನಾ ಅಂದ್ರೆ ಹಾಲಿನ …

ವಾರೆ ನೋಟ ವಾಯುವಿಹಾರ ಹೊರಟಿದ್ದ ಗೌಡ್ರನ್ನು ಪಟೇಲ್ರು ಎದುರಾದರು. ‘ನಮಸ್ಕಾರ ಗೌಡ್ರೆ, ಹೇಗದ್ದೀರಿ? ಎಲ್ಲಾ ಸುಭಿಕ್ಷವೇ?’ ಎಂದು ಕೇಳಿದರು. ‘ನಮಸ್ಕಾರ ಪಟೇಲ್ರೆ, ಏನ್ ಹೇಳೋದು? ಸುಭಿಕ್ಷವಾಗಿದೆ ಅಂತಾ ಅಂದ್ಕೊಂಡರೆ ಸುಭಿಕ್ಷಾನೇ.. ಇಲ್ಲಾ ಅಂದರೆ ಇಲ್ಲ..’ ಎಂದರು. ‘ಯಾಕೆ ಗೌಡ್ರೆ ಮನ್ಸಿಗೆ ಶಾನೆ …
ಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ ಟ್ವಿಟ್ಟರ್ ಹೆಡ್ ಆಫೀಸಿನಲ್ಲಿ ಕೂತು ಎಲಾನ್ ಮಸ್ಕ್ ಬ್ಲಾಕ್ ಕಾಫಿ ಹೀರುತ್ತಿದ್ದರು. ಅಷ್ಟು ದೊಡ್ಡ ಆಫೀಸಿನಲ್ಲಿ ಜನರೇ ಇಲ್ಲದೇ ಬಿಕೋ ಎನ್ನುತ್ತಿತ್ತು. ಅವರ ಚೆಂಬರಿಗೆ ಸಾಧಾರಣ ಮೈಕಟ್ಟಿನ ಭಾರತೀಯರ ಬಣ್ಣದ ಸಾಧಾರಣ ಎತ್ತರದ ವ್ಯಕ್ತಿ ಒಳಬಂದು ಹಾಯ್ ಎಂದರು. …
ಜೊತೆ ಜೊತೆಯಲಿ ಸಾಗಿದ ಜೋಡೊ- ತೋಡೊ!! ಹೆದ್ದಾರಿಯಲ್ಲಿ ಸಾವಿರಾರು ಜನರ ಜತೆ ಹೆಜ್ಜೆ ಹಾಕುತ್ತಿದ್ದ ಜೋಡೊ ಪಕ್ಕಕ್ಕೆ ತಿರುಗಿ ನೋಡಿದ. ಹೊಸ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಎಂದೋ ಕಂಡಂತ ಮುಖ. ಪರಿಚಯದ ಮುಖ, ಆದರೆ, ಸರಿಯಾಗಿ ನೆನಪಾಗುತ್ತಿಲ್ಲ. ಎಲ್ಲಿ ನೋಡಿದ್ದು, ಯಾವಾಗ ನೋಡಿದ್ದು …