ನವದೆಹಲಿ: ಲೋಕಸಭೆಯಲ್ಲಿ ವಿ-ಬಿಜಿ ರಾಮ್ ಜಿ ಮಸೂದೆ ಅಂಗೀಕಾರಗೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದು ಲೋಕಸಭೆಯು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಮಸೂದೆ 2025ನ್ನು ಅಂಗೀಕರಿಸಿತು. ಇದು ವಿರೋಧ ಪಕ್ಷದ ಸಂಸದರಿಂದ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಸರ್ಕಾರವು ರಾಷ್ಟ್ರಪಿತನನ್ನು ಅವಮಾನಿಸಿದೆ ಹಾಗೂ …

