ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಉತ್ಸವಮೂರ್ತಿ ಅರಮನೆಯ ಜಯಮಾರ್ತಾಂಡ ದ್ವಾರವನ್ನು ಪ್ರವೇಶಿಸಿದೆ. ಚಾಮುಂಡಿ ಬೆಟ್ಟದಿಂದ ವಿಶೇಷವಾಗಿ ಸಿದ್ಧಪಡಿಸಿದ ವಾಹನದಲ್ಲಿ ಆಗಮಿಸಿದ ದೇವಿಯ ಉತ್ಸವಮೂರ್ತಿಗೆ ದಾರಿಯುದ್ದಕ್ಕೂ ಲಕ್ಷಾಂತರ ಭಕ್ತಾದಿಗಳು ಜೈಕಾರ ಹಾಕಿ ಭಕ್ತಿಸಮರ್ಪಣೆ …

