ಬೆಂಗಳೂರು : ಯುಜಿಸಿಇಟಿ-25 ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು http://cetonline.karnataka.gov.in/ugcet_admit_card_2025/forms/login.aspx ಈ ಲಿಂಕ್‌ನ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಭ್ಯಾಸ ಸಲುವಾಗಿ ಪ್ರವೇಶ ಪತ್ರದ ಜತೆಗೆ ಮಾದರಿ ಒಎಂಆರ್ ಶೀಟ್ ನೀಡಲಾಗುವುದು. ಏಪ್ರಿಲ್ 15, …

