ಭುವನೇಶ್ವರ : ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ಗೆ ಭಾರತೀಯ 21 ಆಟಗಾರ್ತಿಯರ ಹೆಸರನ್ನು ತಂಡದ ಮುಖ್ಯ ಕೋಚ್ ಥಾಮಸ್ ಡೆನ್ನರ್ಬಿ ಪ್ರಕಟಿಸಿದ್ದಾರೆ. ಅಕ್ಟೋಬರ್ 11ರಿಂದ 17 ವರ್ಷದೊಳಗಿನವರ ವಿಶ್ವ ಕಪ್ ಆರಂಭವಾಗಲಿದೆ. ಆತಿಥೇಯ ಭಾರತವು ಯುಎಸ್‌ಎ, ಮೊರಾಕೊ ಮತ್ತು ಬ್ರೆಜಿಲ್ನೊಂದಿಗೆ ಎ …