ಎಲಾನ್ ಮಸ್ಕ್ ಅವರ ನ್ಯೂರಲಿಂಕ್ ಸಂಸ್ಥೆ ಮತ್ತೆ ಸುದ್ದಿಯಲ್ಲಿದೆ. ಅದು ಅಭಿವೃದ್ದಿ ಪಡಿಸುತ್ತಿರುವ ಬ್ರೈನ್ ಚಿಪ್ ಬಗ್ಗೆ ಒಂದು ಲೇಖನ. ಪ್ರತಿಯೊಂದು ಪ್ರೋಬ್, ಮೆದುಳಿನ ವಿದ್ಯುತ್ ಸಂಕೇತಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ವಿದ್ಯುದ್ವಾರಗಳ ತಂತಿಗಳನ್ನು ಒಳಗೊಂಡಿರಲಿದ್ದು, ಮೆದುಳಿನ ಸಂಕೇತವನ್ನು ವರ್ಧಿಸಲು ಮತ್ತು ಹೀರಿಕೊಳ್ಳಲು …