ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ. ಭಾರತದ ಶೇ.50 ಪ್ರತಿಸುಂಕ ಹೇರಿರುವುದು ಬೇಜವಾಬ್ದಾರಿ ತಂತ್ರವಾಗಿದೆ ಎಂದಿರುವ ಆ ಮೂವರು ಸಂಸದರು, ಇದರಿಂದ ನಿರ್ಣಾಯಕ ಪಾಲುದಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ. …

