ರಾಷ್ಟ್ರೀಯ ರಾಷ್ಟ್ರೀಯ ‘ಆಜಾದಿ ಕಾ ಅಮೃತ್ ಮಹೋತ್ಸವ್’ : ಹೊರ ರಾಜ್ಯ ಪ್ರವಾಸಕ್ಕೆ ಹಿಂದಿ ಬಲ್ಲ ಮಕ್ಕಳ ಆಯ್ಕೆಗೆ ಸುತ್ತೋಲೆ ನೀಡಿರುವ ಕೇಂದ್ರBy June 15, 20220 ಬೆಂಗಳೂರು: ಕೇಂದ್ರ ಸರ್ಕಾರ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಪ್ರಯುಕ್ತ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳಿಗೆ ಪ್ರವಾಸ ಕಲ್ಪಿಸುತ್ತಿದೆ. ಆದರೆ, ಇಲ್ಲಿ…