ಶುಕ್ರವಾರದ ನಮಾಜ್ ಮುಗಿದು ಬಹಳ ಹೊತ್ತೇನೂ ಆಗಿರಲಿಲ್ಲ. ಮೈಸೂರಿನ ಆಗಸದಲ್ಲಿ ಮೋಡಗಳ ಜಾತ್ರೆ ನಡೆದೇ ಇತ್ತು. ಮನಸ್ಸು ಬಂದ ಹೊತ್ತಿನಲ್ಲಿ ಸುರಿದು ಹೋಗುವ ಮಳೆ ಒಂದಿಷ್ಟು ಹೊತ್ತು ಬಿಡುವು ಕೊಟ್ಟಿತ್ತು. ಆಹಾ ಎಷ್ಟು ಸೊಗಸಾಗಿದೆಯಲ್ಲಾ ಮೈಸೂರು ಎನ್ನುತ್ತಿರುವಾಗಲೇ ಮಿರ್ಜಾ ಗಾಲಿಬ್ ಬಂದೇಬಿಟ್ಟರು. …