ಹೊಸದಿಲ್ಲಿ : ವಿಶೇಷಚೇತನರನ್ನು ತಮ್ಮ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳಲ್ಲಿ ಅಪಹಾಸ್ಯ ಮಾಡುವ ‘ಅಸಂವೇದನಾಶೀಲ ಹಾಸ್ಯʼ ಕ್ಕಾಗಿ ಹಾಸ್ಯಕಲಾವಿದರನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕವೂ ಕ್ಷಮೆಯಾಚಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಯೂಟ್ಯೂಬರ‍್ಗಳು ಮತ್ತು ಆನ್‌ಲೈನ್ ಪ್ರಭಾವಿಗಳು …


