ಚಾಮರಾಜನಗರ :ನಗರದ ವಿವಿಧ ಕಡೆಗಳಲ್ಲಿ ಸುನೀಲ್ ಬೋಸ್ ವಿರುದ್ಧ ಭಿತ್ತಿಪತ್ರಗಳು ಬುಧವಾರ ಬೆಳಿಗ್ಗೆ ಕಂಡು ಬಂದವು. ಬೋಸ್ ಅವರ ಫೋಟೊ ಹಾಕಿದ್ದ ಭಿತ್ತಿ ಪತ್ರದಲ್ಲಿ 'ಮರಳು ಮಾಫಿಯಾದ ಅನಭಿಷಿಕ್ತ ದೊರೆ ಗೋ ಬ್ಯಾಕ್' ಎಂದು ಬರೆಯಲಾಗಿತ್ತು. ವಿಷಯಗೊತ್ತಾಗುತ್ತಿದ್ದಂತೆಯೇ ಪೊಲೀಸರು ಭಿತ್ತಿಪತ್ರಗಳನ್ನು ತೆರವುಗೊಳಿಸಿದರು. …