ವೈಡ್ ಆಂಗಲ್ ಕಳೆದ ಒಂದು ವಾರ ಕನ್ನಡ ಚಿತ್ರರಂಗದಲ್ಲೀ ಭಾರೀ ಸುದ್ದಿ. ತೆರೆಯ ಮೇಲೆ ಪವಾಡ ಸದೃಶವಾಗಿ ಗೆಲ್ಲುತ್ತಿರುವ ಚಿತ್ರದ ಸುದ್ದಿ ಒಂದೆಡೆ, ತೆರೆಯ ಮೇಲೆ ಜನಪ್ರಿಯರಾದ, ಆದರೆ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿರುವವರ ಸುದ್ದಿ ಇನ್ನೊಂದೆಡೆ. ಸಾಮಾಜಿಕ ಮಾಧ್ಯಮಗಳು ಬೀರುವ ಪರಿಣಾಮ …