ಜೆ.ಪಿ.ತುಮಿನಾಡು ನಿರ್ದೇಶನದ ‘ಸು ಫ್ರಂ ಸೋ’ ಚಿತ್ರ ಈ ಮಟ್ಟದಲ್ಲಿ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ತಾರಾ ವರ್ಚಸ್ಸು, ಬ್ರಾಂಡ್, ಪ್ರಚಾರ ಎಲ್ಲಕ್ಕಿಂತ ಮಿಗಿಲಾಗಿ ಚಿತ್ರದ ವಸ್ತು, ನಿರೂಪಣೆಗಳು ಅದರ ಗೆಲುವನ್ನು ನಿರ್ಧರಿಸುತ್ತವೆ ಎನ್ನುವುದನ್ನು ಈ ಚಿತ್ರ ಸಾಬೀತುಪಡಿಸಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು …





