ಮೈಸೂರಿನ ಬೋಗಾದಿ - ಗದ್ದಿಗೆ ರಸ್ತೆಯಲ್ಲಿನ ರೂಪಾ ನಗರದಿಂದ ಮರಟಿಕ್ಯಾತನಹಳ್ಳಿಯ ತನಕ ಇರುವ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸದೇ ಇರುವುದರಿಂದ ಆಗಿಂದಾಗ್ಗೆ ಅನಾಹುತಗಳು ಸಂಭವಿಸುತ್ತವೆ. ಈ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ಸಾಮಾನ್ಯ ಜನತೆ ಪರಿತಪಿಸುವಂತಾಗಿದೆ. ಸಂಬಂಧಪಟ್ಟವರು ಆದಷ್ಟು …

