ಮುಂಬೈ: ಅಮೆರಿಕಾ ಫೆಡರಲ್ ಬ್ಯಾಂಕ್ ದರ ಇಳಿಕೆಯಾದ ಬೆನ್ನಲ್ಲೇ ದೇಶದ ಷೇರುಮಾರುಕಟ್ಟೆಯಲ್ಲಿ ಇಂದು(ಸೆ.20) 865.14 ಅಂಕಗಳು ಏರಿಕೆಯಾಗಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೆನ್ಸೆಕ್ಸ್ 84 ಸಾವಿರ ಗಡಿದಾಟಿ ದಾಖಲೆ ಸೃಷ್ಠಿಸಿದೆ. ಭಾರತದಲ್ಲಿ ಗುರುವಾರ(ಸೆ.19) ದಂದು 83, 603.04 ಅಂಕಗಳೊಂದಿಗೆ ಸೆನ್ಸೆಕ್ಸ್ ಕೊನೆಗೊಂಡಿತ್ತು. …




